ಬಿಜೆಪಿ ನಾಯಕನನ್ನು ದೇವಸ್ಥಾನಕ್ಕೆ ನರದಂತೆ ತಡೆದ ಕಾಂಗ್ರೆಸ್ ಹಿರಿಯ ನಾಯಕ ರಾಮಲಿಂಗಾರೆಡ್ಡಿ ಬೆಂಬಲಿಗರು. ಬಿಜೆಪಿ ನಾಯಕ ಅನಿಲ್ ಶೆಟ್ಟಿ ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದಿದೆ. ತಳ್ಳಾಟ ನೂಕಾಟ ನಡೆದು ಪ್ರಕರಣ ದಾಖಲಾಗಿದೆ.

Btm layout MLA Ramalingareddy supporters created scene in btm layout. They stopped BJP leader to enter temple.
Vidhanasabha elections heat building up. Local BJP leader anil shetty objects reddy supporters and lodgeg complaint.

#PMModi
#Modi
#BTMlayout
#Ramalingareddy
#BJYM
#Hatred
#Bengaluru
#Karnatakaelections2023
#AnilShetty